Shiva Rajkumar will be my favourite till my last breath, says Mayuri Kyatari. Mayuri speaks more about Shiva Rajkumar
ಇತ್ತೀಚಿಗಷ್ಟೆ 57ನೇ ವರ್ಷದ ಜನ್ಮದಿನ ಆಚರಿಸಿಕೊಂಡಿರುವ ಶಿವರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿರುವ ಮಯೂರಿ ತಮ್ಮ ಮತ್ತು ಶಿವಣ್ಣನ ಜನ್ಮ ದಿನಾಚರಣೆಗಳು ಒಂದೇ ದಿನದ ವ್ಯತ್ಯಾಸದಲ್ಲಿರುವುದಾಗಿ ಹೇಳಿದ್ದಾರೆ. ಜನ್ಮ ದಿನಾಂಕ ಜತೆಗಿರುವುದಕ್ಕಷ್ಟೇ ಅಲ್ಲ ಬೇರೆ ಯಾವ ಯಾವ ಕಾರಣಗಳಿಗೆ ಶಿವರಾಜ್ ಕುಮಾರ್ ಅವರು ತಮಗೆ ಇಷ್ಟ ಎನ್ನುವುದರ ಬಗ್ಗೆ ಚಂದನವನದ ಚಿಗರೆ ಕಂಗಳ ಚೆಲುವೆ ಮಯೂರಿ ವಿವರವಾದ ಮಾಹಿತಿ ನೀಡಿದ್ದಾರೆ.